2.72

एषा ब्राह्मी स्थितिः पार्थ नैनां प्राप्य विमुह्यति ।
स्थित्वास्यामन्तकालेऽपि ब्रह्मनिर्वाणमृच्छति ॥
eṣā brāhmī sthitiḥ pārtha naināṃ prāpya vimuhyati |
sthitvāsyāmantakāle'pi brahmanirvāṇamṛcchati ||
Sri Madhvacharya (1238–1317)Bhagavad Gita Tatparya Nirnaya
ब्राह्मी - ब्रह्मविषया। ज्ञानिनाप्यन्तकालेऽन्यमनसां प्रारब्धकर्मभावाज्जन्मान्तरम्। प्रारब्धकर्मनाशकाले नियमेन भगवत्स्मृतिर्भवति। ततो मोक्षश्च। ‘यं यं वाऽपिस्मरन् भावम्’ इति हि वक्ष्यति॥बाणं शरीरम्। ‘अभावाज्जडदेहस्य विष्णुर्निर्बाण उच्यते। भिन्नदेहाभावतो वा स सहस्रशिरा अपि’ इति च॥72॥
Swami Sivananda (1887–1963)Bhagavad Gita
72. This is the Brahmic seat (eternal state), O son of Pritha! Attaining to this, none is deluded. Being established therein, even at the end of life one attains to oneness with Brahman.
Bannanje Govindacharya (1936–2020)Bhagavad Gita Pravachana
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್‌ ಪ್ರಾಪ್ಯ ವಿಮುಹ್ಯತಿ | ಸ್ಥಿತ್ವಾ ಅಸ್ಯಾಮ್‌ ಅಂತಕಾಲೇ ಅಪಿ ಬ್ರಹ್ಮನಿರ್ಬಾಣಮ್‌ ಖುಚ್ಛತಿ- - ಪಾರ್ಥಾ, ಇದು ಬ್ರಹ್ಮಜಜ್ಞಾನಿಯ ಗುರುತು. ಇದನ್ನು ಪಡೆದು ಮತ್ತೆ ಮೈಮರೆಯುವುದಿಲ್ಲ. ಕೊನೆಯ ಕಾಲದಲ್ಲೂ ಈ ನೆಲೆಯಲ್ಲಿ ನಿಂತವನು ಕಾಯದಿಂದಲೂ ಸಾಯದ ಪರತತ್ವವನ್ನು ಸೇರುತ್ತಾನೆ. ಭಗವಂತನಲ್ಲಿ ನೆಲೆಗೊಳ್ಳತಕ್ಕಂತವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈವರೆಗೆ ಹೇಳಿರುವುದು ಒಬ್ಬ ಬ್ರಹ್ಮ ಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮ ಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯನ್ನು ಆತನ ಬಾಹ್ಯ ಕ್ರಿಯೆಯಿಂದಾಗಲೀ, ವೇಷ ಭೂಷಣದಿಂದಾಗಲೀ ಗುರುತಿಸಲಾಗದು. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವನ್ನು ತಿಳಿಸುತ್ತದೆ. ತನ್ನ ಸಾವಿನ ಕೊನೇ ಕ್ಷಣದಲ್ಲೂ ಕೂಡಾ ಭಗವಂತನ ಪ್ರಜ್ಞೆ ಜಾಗೃತವಾಗಿದ್ದರೆ ಆತ ನೇರ ಮರು ಹುಟ್ಟಿಲ್ಲದ ಮೋಕ್ಷವನ್ನು ಸೇರುತ್ತಾನೆ. ಇತಿ ದ್ವಿತೀಯೋ$*ಧ್ಯಾಯಃ ಎರಡನೇಯ ಅಧ್ಯಾಯ ಮುಗಿಯಿತು
Bibek Debroy (1955–2024)The Bhagavad Gita
(72) ‘O Partha!64 This is the state of being established in the brahman. If one attains this, one is not deluded. Even at the end,65 established in this state, one attains union with the brahman.’