2.8

न हि प्रपश्यामि ममापनुद्याद्
यच्छोकमुच्छोषणमिन्द्रियाणाम् ।
अवाप्य भूमावसपत्नमृद्धं
राज्यं सुराणामपि चाधिपत्यम् ॥
na hi prapaśyāmi mamāpanudyād
yacchokamucchoṣaṇamindriyāṇām |
avāpya bhūmāvasapatnamṛddhaṃ
rājyaṃ surāṇāmapi cādhipatyam ||
Swami Sivananda (1887–1963)Bhagavad Gita
8. I do not see that it would remove this sorrow that burns up my senses even if I should attain prosperous and unrivalled dominion on earth or lordship over the gods.
Bannanje Govindacharya (1936–2020)Bhagavad Gita Pravachana
ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್‌ ಯತ್‌ ಶೋಕಮ್‌ ಉಚ್ಛೋಷಣಮ್‌ ಇಂದ್ರಿಯಾಣಾಮ್‌ | ಅವಾಪ್ಯ ಭೂಮೌ ಅಸಪತ್ನಮ್‌ ಖುದ್ಧಮ್‌ ರಾಜ್ಯಮ್‌ ಸುರಾಹಾಮ್‌ ಅಪಿ ಚ ಆಧಿಪತ್ಯಮ್‌ - ಸತ್ಯ ಸಾರವನ್ನೆಲ್ಲಾ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೇ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ. ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ. ಸಂಜಯ ಉವಾಚ |
Bibek Debroy (1955–2024)The Bhagavad Gita
(8) ‘This grief is exploiting my senses and I don’t see what will remedy that, even if I win lordship over the gods, or this earth, and am without any enemies and prosperous.’