2.9

सञ्जय उवाच ।
एवमुक्त्वा हृषीकेशं गुडाकेशः परन्तप ।
न योत्स्य इति गोविन्दमुक्त्वा तूष्णीं बभूव ह ॥
sañjaya uvāca |
evamuktvā hṛṣīkeśaṃ guḍākeśaḥ parantapa |
na yotsya iti govindamuktvā tūṣṇīṃ babhūva ha ||
Swami Sivananda (1887–1963)Bhagavad Gita
9. Having spoken thus to Hrishikesa (Lord of the senses), Arjuna (the conqueror of sleep), the destroyer of foes, said to Krishna: “I will not fight,” and became silent.
Bannanje Govindacharya (1936–2020)Bhagavad Gita Pravachana
ಸಂಜಯ ಉವಾಚ -ಸಂಜಯ ಹೇಳಿದನು: ಏವಮ್‌ ಉಕ್ತ್ವಾ ಹೃಷೀಕೇಶಮ್‌ ಗುಡಾಕೇಶಃ ಪರಂತಪಃ | ನ ಯೋತ್ಸ್ಯೇ ಇತಿ ಗೋವಿಂದಮ್‌ ಉಕ್ತ್ವಾ ತೂಷ್ಜೀಮ್‌ ಬಭೂವ ಹ- ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ 'ನಾನು ಕಾದಲಾರೆ' ಎಂದು ಸುಮ್ಮನಾದನು! ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ಈ ರೀತಿ ಹೇಳುತ್ತಾನೆ: "ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ 'ನಾನು ಯುದ್ಧ ಮಾಡಲಾರೆ' ಎಂದು ಹೇಳಿ ಮೌನಿಯಾದ” ಎಂದು.
Bibek Debroy (1955–2024)The Bhagavad Gita
(9) Sanjaya said: Having said this to Hrishikesha,8 Gudakesha,9 the scorcher of foes, told Govinda, ‘I will not fight’ and fell silent.