4.9

जन्म कर्म च मे दिव्यमेवं यो वेत्ति तत्त्वतः ।
त्यक्त्वा देहं पुनर्जन्म नैति मामेति सोऽर्जुन ॥
janma karma ca me divyamevaṃ yo vetti tattvataḥ |
tyaktvā dehaṃ punarjanma naiti māmeti so'rjuna ||
Sri Madhvacharya (1238–1317)Bhagavad Gita Tatparya Nirnaya
‘येषां गुणानां ज्ञानेन मुक्तिरुक्ता पृथक् पृथक्। वेदेषु चेतिहासेषु सा तु तेषां समुच्चयात्। एवमेव शमादीनां नान्यथा तु कथञ्चन’ -इति ब्रह्मवैवर्तवचनाज्जन्म कर्म चेत्यादिषु न तावन्मात्रेण मोक्षः॥09॥
Swami Sivananda (1887–1963)Bhagavad Gita
9. He who thus knows in true light My divine birth and action, after having abandoned the body is not born again; he comes to Me, O Arjuna!
Bannanje Govindacharya (1936–2020)Bhagavad Gita Pravachana
ಜನ್ಮ ಕರ್ಮ ಚ ಮೇ ದಿವ್ಯಮ್‌ ಏವಮ್‌ ಯಃ ವೇತ್ತಿ ತತ್ವತಃ | ತ್ಯಕ್ತ್ವಾ ದೇಹಮ್‌ ಪುನಃ ಜನ್ಮ ನ ಏತಿ ಮಾಮ್‌ ಏತಿ ಸಃ ಅರ್ಜುನ-ಹೀಗೆ ನನ್ನ ಅಲೌಕಿಕವಾದ ಹುಟ್ಟಿನ, ಕಜ್ಜದ ನಿಜವನ್ನರಿತವನು ದೇಹವನ್ನು ತೊರೆದು ಮರಳಿ ಹುಟ್ಟುವುದಿಲ್ಲ. ಅರ್ಜುನಾ-ಅವನು ನನ್ನನ್ನು ಸೇರುತ್ತಾನೆ. ಹೀಗೆ. ಭಗವಂತನ ಜ್ಞಾನಾನಂದಮಯ, ದಿವ್ಯ(೧176), ಲೀಲಾಮಯ ಅವತಾರದ ಅರಿವು ಯಥಾವತ್ತಾಗಿ(ತತ್ವತಃ) ಅರಿತರೆ, ಅದು ನಮಗೆ ಮೋಕ್ಷ ಮಾರ್ಗವನ್ನು ತೋರಬಲ್ಲದು. ಇದು ಮರು-ಹುಟ್ಟಿಲ್ಲದ ಮೋಕ್ಷವನ್ನು ಪಡೆಯಲು ಬೇಕಾದ ಒಂದು ಅಮೂಲ್ಯ ಜ್ಞಾನ. ಈ ರೀತಿ ಅಧಿಷ್ಠಾನದಿಂದ ಸಿದ್ದಿಯನ್ನು ಪಡೆದವರ ಬಗ್ಗೆ ಕೃಷ್ಣ ಮುಂದೆ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(9) ‘O Arjuna! He who thus knows the nature of my divine16 birth and action, he is not born again when he dies, but attains me.’