5.24

योऽन्तःसुखोऽन्तरारामस्तथान्तर्ज्योतिरेव यः ।
स योगी ब्रह्मनिर्वाणं ब्रह्मभूतोऽधिगच्छति ॥
yo'ntaḥsukho'ntarārāmastathāntarjyotireva yaḥ |
sa yogī brahmanirvāṇaṃ brahmabhūto'dhigacchati ||
Sri Madhvacharya (1238–1317)Bhagavad Gita Tatparya Nirnaya
इदानीमपि परमात्मनि स्मृतमात्रे सुखं विन्दतीति यत् तदा स एव सम्यग्युक्तः किमु ब्रह्मणि भूतः। अन्यथा पुनर्ब्रह्म गच्छतीति विरोधाच्च। अन्तः सुखादिकं च ब्रह्मदर्शनात्॥24।
Swami Sivananda (1887–1963)Bhagavad Gita
24. He who is ever happy within, who rejoices within, who is illumined within, such a Yogi attains absolute freedom or Moksha, himself becoming Brahman.
Bannanje Govindacharya (1936–2020)Bhagavad Gita Pravachana
ಯಃ ಅಂತಃ ಸುಖಃ ಅಂತಃ ಆರಾಮ: ತಥಾ ಅಂತಃ ಜ್ಯೋತಿಃ ಏವಯಃ | ಸಃ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತಃ ಅಧಿಗಚ್ಛತಿ-ಬಯಕೆಯಳಿದು ಒಳಬಗೆಯ ಸುಖ ಕಂಡವನು, ಭಗವಂತನನ್ನು ಕಂಡು. ಒಳಗೊಳಗೇ ಖುಷಿಗೊಂಡವನು, ಭಗವಂತನ ಬೆಳಕನ್ನೇ ಒಳಗೆಲ್ಲಾ ತುಂಬಿಕೊಂಡವನು, ಭಗವಂತನಲ್ಲೇ ನೆಲೆ ನಿಂತ ಇಂತಹ ಸಾಧಕ, ಅಳಿವಿರದ ಮೈ ತಳೆದ ಭಗವಂತನನ್ನೇ ಸೇರುತ್ತಾನೆ. ಮನುಷ್ಯ ಸುಖ ಬೇಕು ಎಂದು ಬಯಸದೇ ಅಂತಃಸುಖ ಬೇಕು ಎಂದು ಬಯಸಬೇಕು. ಈ ಶ್ಲೋಕದಲ್ಲಿ ‘Way’ ಮತ್ತು ‘BOD’ ಎನ್ನುವ ಎರಡು ಶಬ್ದಗಳು ಬಳಕೆಯಾಗಿವೆ. ಈ ಎರಡು ಶಬ್ದಗಳ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ನಮ್ಮ ಬಯಕೆಗಳು ಈಡೇರುವುದು ಅಥವಾ ಬಯಸಿದ್ದು ಸಿಕ್ಕಿದಾಗ ಆಗುವುದು 'ಆರಾಮ' ; ಬಯಕೆಗಳೇ ಇಲ್ಲದಿರುವುದು ಸುಖ. ಯಾವುದೋ ಕೊರತೆ, ತೊಂದರೆ, ಕಷ್ಟ ಪರಿಹಾರವಾದಾಗ, ಯಾವುದೋ ತಾಪತ್ರಯದಿಂದ ಪಾರಾದಾಗ ಆಗುವುದು ಸುಖ. ಇಲ್ಲಿ ಕೃಷ್ಣ ಹೇಳುತ್ತಾನೆ: “ಅಧ್ಯಾತ್ಮ ಯೋಗದ ಸಾಧಕ, ಸಾಧನೆ ಮಾಡಿ ಫಲ ಪಡೆದವನು, ಮಾನಸಿಕವಾಗಿ ಭಗವಂತನಲ್ಲೇ ನೆಲೆಸಿರುತ್ತಾನೆ. ಆತ ಒಳಗಿಂದೊಳಗೆ ಆರಾಮವಾಗಿರುತ್ತಾನೆ” ಎಂದು. ಸಾಧಕ ಅಂತರಂಗದಲ್ಲಿ ಭಗವಂತನನ್ನು ನೋಡುತ್ತಾ- ಆರಾಮವಾಗಿರುತ್ತಾನೆ; ಕಾಮ ಕ್ರೋಧವನ್ನು ಬಿಟ್ಟು-ಸುಖಪಡುತ್ತಾನೆ; ತನ್ನೊಳಗಿರುವ ಆ ಜ್ಯೋತಿಯನ್ನು ಅರಿತು ತನ್ನೊಳಗಿರುವ ಆ ಮಹಾ ಬೆಳಕಾದ ಭಗವಂತನನ್ನು ಕಂಡು ಭಗವಂತನಲ್ಲೇ ನೆಲೆಸಿಬಿಡುತ್ತಾನೆ.
Bibek Debroy (1955–2024)The Bhagavad Gita
(24) ‘He whose happiness is inside,30 he whose pleasure is inside and he whose light is inside, that yogi alone has realized the brahman and obtains liberation in the brahman.’