लभन्ते ब्रह्मनिर्वाणमृषयः क्षीणकल्मषाः ।
छिन्नद्वैधा यतात्मानः सर्वभूतहिते रताः ॥
labhante brahmanirvāṇamṛṣayaḥ kṣīṇakalmaṣāḥ |
chinnadvaidhā yatātmānaḥ sarvabhūtahite ratāḥ ||
Swami Sivananda (1887–1963)Bhagavad Gita
25. The sages obtain absolute freedom or Moksha—they whose sins have been destroyed,
whose dualities (perception of dualities or experience of the pairs of opposites) are torn asunder,
who are self-controlled, and intent on the welfare of all beings.
Bannanje Govindacharya (1936–2020)Bhagavad Gita Pravachana
ಲಭಂತೇ ಬ್ರಹ್ಮನಿರ್ಬಾಣಮ್ ಖುಷಯ ಕ್ಷೀಣ Be), mos |
ಛಿನ್ನ ದ್ವೈಧಾಃ ಯತಆತ್ಮಾನಃ ಸರ್ವಭೂತಹಿತೇ ರತಾಃ -ಕೊಳೆಗಳನ್ನೆಲ್ಲ ಕಳೆದು, ಇಬ್ಬಂದಿತನವಳಿದು,
ತಿಳಿವಿನ ಕೊಳವಾದವರು.[ಬಗೆಯನ್ನು ಹದಗೊಳಿಸಿದವರು], ಎಲ್ಲಾ ಜೀವಿಗಳಿಗೂ ಒಳಿತನ್ನೇ ಬಯಸುವ
ಬಲ್ಲವರು ನಿತ್ಯ ಸ್ವರೂಪನಾದ ಭಗವಂತನನ್ನೇ ಪಡೆಯುತ್ತಾರೆ.
ತನ್ನೊಳಗೆ ಉದ್ಭವವಾಗುವ ಸಂದೇಹವನ್ನು, ದ್ವಂದ್ವವನ್ನು ಮೀರಿ ನಿಂತವರು ನಿಜವಾದ ಸಾಧಕರು. ಇವರು
ಸದಾ ತಮ್ಮ ಮನಸ್ಸನ್ನು ಅಂತರಂಗದಲ್ಲಿ ನೆಲೆಗೊಳಿಸಿರುತ್ತಾರೆ. ಇವರು ಬಯಸುವ ಸುಖ “ಅಂತರಂಗದ
ಸುಖ'. ಬಾಹ್ಯ ಸುಖದ ಬೆನ್ನುಹತ್ತದೇ, ಎಲ್ಲಾ ಜೀವಿಗಳಿಗೆ ಒಳಿತನ್ನೇ ಬಯಸುವ ಇವರು ಸದಾ ನಿತ್ಯ
ಸ್ವರೂಪನಾದ ಭಗವಂತನಲ್ಲೇ ನೆಲೆಸಿ ಅವನನ್ನೇ ಸೇರುತ್ತಾರೆ.
Bibek Debroy (1955–2024)The Bhagavad Gita
(25)
‘Those who are without sin, without doubt, controlled in mind and engaged
in the welfare of all beings, such sages31 attain liberation in the brahman.’