यथा दीपो निवातस्थो नेङ्गते सोपमा स्मृता ।
योगिनो यतचित्तस्य युञ्जतो योगमात्मनः ॥
yathā dīpo nivātastho neṅgate sopamā smṛtā |
yogino yatacittasya yuñjato yogamātmanaḥ ||
Swami Sivananda (1887–1963)Bhagavad Gita
19. As a lamp placed in a windless spot does not flicker—to such is compared the Yogi of
controlled mind, practising Yoga in the Self (or absorbed in the Yoga of the Self).
COMMENTARY: This is a beautiful simile which Yogis often quote when they talk of
concentration or one-pointedness of mind.
Bannanje Govindacharya (1936–2020)Bhagavad Gita Pravachana
ಯಥಾ ದೀಪಃ ನಿವಾತಸ್ಥಃ ನ ಇಂಗತೇ ಸಾ ಉಪಮಾ ಮತಾ |
ಯೋಗಿನಃ ಯಶಚಿತ್ತಸ್ಯ ಯುಂಜತಃ ಯೋಗಮಾತ್ಮನಃ -ಗಾಳಿಯಿಲ್ಲದ ತಾಣದಲ್ಲಿರುವ ದೀಪ ಹಂದುವುದಿಲ್ಲ
ಹೇಗೋ ಹಾಗೆ ಇದು: ಒಳಬಗೆಯನ್ನು ಹದಗೊಳಿಸಿ ಭಗವಂತನನ್ನು ನೆನೆಯುವ ಧ್ಯಾನಯೋಗಿಗೆ ಇದು
ಉಪಮಾನ.
ಗಾಳಿ ಬೀಸದ ಸ್ಥಳದಲ್ಲಿ ಉರಿಯುವ ಬೆಂಕಿಯ ಶಿಖೆಯಂತೆ ಬಗೆಯನ್ನು ಹದಗೊಳಿಸಿದ ಯೋಗಿಯ ಮನಸ್ಸಿನಲ್ಲಿ
"ಭಗವಂತನ ಕುರಿತಾದ ಮನಸ್ಸಿನ ಯೋಗ(ಆತ್ಮಯೋಗ)' ನಿಶ್ಚಲವಾಗಿರುತ್ತದೆ. ಅದು ಚಲಿಸುವುದಿಲ್ಲ.
Bibek Debroy (1955–2024)The Bhagavad Gita
(19)
‘For a yogi whose intellect is controlled and the atman is united, know the
simile to be a lamp that doesn’t flicker in a place where there is no wind.’