8.25

धूमो रात्रिस्तथा कृष्णः षण्मासा दक्षिणायनम् ।
तत्र चान्द्रमसं ज्योतिर्योगी प्राप्य निवर्तते ॥
dhūmo rātristathā kṛṣṇaḥ ṣaṇmāsā dakṣiṇāyanam |
tatra cāndramasaṃ jyotiryogī prāpya nivartate ||
Sri Madhvacharya (1238–1317)Bhagavad Gita Tatparya Nirnaya
8.23–8.26
यत्र कालाभिमानिदेवतासु मृत्यनन्तरं प्रयाताः। अग्निज्योतिर्धूमानामकालाभिमानित्वेऽपि कालप्राचुर्यात् काल इत्युच्यते। ‘अग्निर्ज्योतिरिति द्वेधा वह्ने पुत्रो व्यवस्थितः। तं प्राप्य याति ब्रह्मिष्ठो दिवसाद्यभिमानिनः’ इति सत्तत्त्वे। तत्कालमरणविवक्षायामग्निज्योतिर्धूमानामयोगः। ‘अथ यो दक्षिणे प्रमीयते पितॄणामेव महिमानं गत्वा चन्द्रमसः सायुज्यं सलोकतामाप्नोत्येतौ वै सूर्यचन्द्रमसोर्महिमानौ ब्राह्मणो विद्वानभिजयति तस्माद्ब्रह्मणो महिमानमाप्नोति’ इति विदुषो दक्षिणायनमरणेऽप्यपुनरावृत्त्या ब्रह्मप्राप्तिश्रुतेः। ‘विद्वान् ब्रह्म समाप्नोति यत्र तत्र मृतोऽपि सन्’ इति च पाद्मे॥23-26॥
Swami Sivananda (1887–1963)Bhagavad Gita
25. Attaining to the lunar light by smoke, night-time, the dark fortnight or the six months of the southern path of the sun (the southern solstice), the Yogi returns.
Bannanje Govindacharya (1936–2020)Bhagavad Gita Pravachana
ಧೂಮ; ರಾತ್ರಿಃ ತದಾ ಕೃಷ್ಣಃ ಷಟ್‌ ಮಾಸಾ ದಕ್ಷಿಣಾಯನಮ್‌ । ತತ್ರ ಚಾಂದ್ರಮಸಮ್‌ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ -ಹೊಗೆಯ ದೇವತೆ, ಇರುಳ ದೇವತೆ, ಕೃಷ್ಣಪಕ್ಷದ ದೇವತೆ, ದಕ್ಷಿಣಾಯನದ ಆರು ತಿಂಗಳ ದೇವತೆಗಳು, ಮತ್ತು ದಕ್ಷಿಣಾಯನದ ದೇವತೆ-ಈ ದಾರಿಯಲ್ಲಿ ಸಾಗಿದ ಸಾಧಕ ಚಂದ್ರನ ಬೆಳಕಿನ ಲೋಕವನ್ನು ಸೇರಿ ಮರಳಿ ಬರುತ್ತಾನೆ. ಮೋಕ್ಷ ಯೋಗ್ಯವಲ್ಲದ ಜೀವ ದೇಹದಿಂದ ಹೊರ ಬಂದಾಗ ಆತನನ್ನು ಸ್ವಾಗತಿಸುವ ದೇವತೆ ಹೊಗೆಯ ಮತ್ತು ಕತ್ತಲಿನ ದೇವತೆ. ಆ ನಂತರ ಕೃಷ್ಣಪಕ್ಷದ ದೇವತೆ; ನಂತರ ದಕ್ಷಿಣಾಯನದ ಮತ್ತು 'ದಕ್ಷಿಣಾಯನದ ಆರು ತಿಂಗಳ' ದೇವತೆಗಳು ಜೀವನನ್ನು ಸೋಮಲೋಕಕ್ಕೆ ತಲುಪಿಸುತ್ತಾರೆ. ಜೀವ ಇಲ್ಲಿ ತನ್ನ ಪುಣ್ಯ ಕ್ಷಯವಾಗುವ ತನಕ ಸುಖವನ್ನು ಅನುಭವಿಸಿ, ಮರಳಿ ಮೋಡದಲ್ಲಿ ಸೇರಿ, ಮಳೆಯ ಮೂಲಕ ಭೂಮಿಯನ್ನು ತಲುಪಿ, ಒಂದು ಗಂಡಿನ ದೇಹದ ಮೂಲಕ ಹೆಣ್ಣಿನ ಗರ್ಭವನ್ನು ಪ್ರವೇಶಿಸಿ, ಮರಳಿ ಭೂಮಿಯಲ್ಲಿ ಹುಟ್ಟುತ್ತದೆ.
Bibek Debroy (1955–2024)The Bhagavad Gita
(25) ‘Smoke, night, the dark half of the lunar month30 and the six months when the sun heads south,31 along that path, the yogi attains the energy of the moon and returns again.’32,33