शुक्लकृष्णे गती ह्येते जगतः शाश्वते मते ।
एकया यात्यनावृत्तिमन्ययावर्तते पुनः ॥
śuklakṛṣṇe gatī hyete jagataḥ śāśvate mate |
ekayā yātyanāvṛttimanyayāvartate punaḥ ||
Sri Madhvacharya (1238–1317)Bhagavad Gita Tatparya Nirnaya
8.23–8.26
यत्र कालाभिमानिदेवतासु मृत्यनन्तरं प्रयाताः। अग्निज्योतिर्धूमानामकालाभिमानित्वेऽपि
कालप्राचुर्यात् काल इत्युच्यते।
‘अग्निर्ज्योतिरिति द्वेधा वह्ने पुत्रो व्यवस्थितः।
तं प्राप्य याति ब्रह्मिष्ठो दिवसाद्यभिमानिनः’ इति सत्तत्त्वे।
तत्कालमरणविवक्षायामग्निज्योतिर्धूमानामयोगः।
‘अथ यो दक्षिणे प्रमीयते पितॄणामेव महिमानं गत्वा चन्द्रमसः सायुज्यं सलोकतामाप्नोत्येतौ वै
सूर्यचन्द्रमसोर्महिमानौ ब्राह्मणो विद्वानभिजयति तस्माद्ब्रह्मणो महिमानमाप्नोति’
इति विदुषो दक्षिणायनमरणेऽप्यपुनरावृत्त्या ब्रह्मप्राप्तिश्रुतेः।
‘विद्वान् ब्रह्म समाप्नोति यत्र तत्र मृतोऽपि सन्’
इति च पाद्मे॥23-26॥
Swami Sivananda (1887–1963)Bhagavad Gita
26. The bright and the dark paths of the world are verily thought to be eternal; by the one
(the bright path) a person goes not to return again, and by the other (the dark path) he returns.
COMMENTARY: The bright path is the path to the gods taken by devotees. The dark path
is of the manes taken by those who perform sacrifices or charitable acts with the expectation of
rewards.
Bannanje Govindacharya (1936–2020)Bhagavad Gita Pravachana
ಶುಕ್ಲ ಕೃಷ್ಣೇ ಗತೀ ಹಿ ಏತೇ ಜಗತಃ ಶಾಶ್ವತೇ ಮತೇ |
ಏಕಯಾ ಯಾತಿ ಅನಾವೃತ್ತಿಮ್ ಅನ್ಯಯಾ ಆವರ್ತತೇ ಪುನಃ -ಇವು ಜಗದ ಬಿಳಿ ಮತ್ತು ಕಪ್ಪು ದಾರಿಗಳು.
ಅನುಗಾಲ ಇರುವಂತವು ಎಂದು ಶಾಸ್ತ್ರದ ತೀರ್ಮಾನ. ಒಂದರಿಂದ ಮರಳಿ ಬರುವುದಿಲ್ಲ. ಇನ್ನೊಂದರಿಂದ
ಮತ್ತೆ ಮರಳುತ್ತಾನೆ.
ಹೀಗೆ ಒಂದು ಮೋಕ್ಷಕ್ಕೆ ಹೋಗುವ ಬೆಳಕಿನ ಬಿಳಿಯ ದಾರಿ ಮತ್ತು ಇನ್ನೊಂದು ಮರಳಿ ಸಂಸಾರಕ್ಕೆ ಬರುವ
ಕತ್ತಲಿನ ಕಪ್ಪು ದಾರಿ. ಈ ಎರಡೂ ದಾರಿಗಳು ಅನಾದಿ ಅನಂತ ಕಾಲದಲ್ಲಿ ಎಲ್ಲಾ ಜೀವಗಳಿಗೆ ಸಮನಾಗಿ
ಇರತಕ್ಕಂತಹ ವ್ಯವಸ್ಥೆ. ಬೆಳಕಿನ ದಾರಿಯಲ್ಲಿ ಹೋದವ ಮರಳಿ ಬರುವುದಿಲ್ಲ, ಕತ್ತಲೆಯ ದಾರಿಯಲ್ಲಿ ಹೋದವ
ಮರಳಿ ಬರುತ್ತಾನೆ.
Bibek Debroy (1955–2024)The Bhagavad Gita
(26)
‘In this world, these two paths of light and darkness are said to be eternal.
One leads to non-return and the other leads to return.’