नैते सृती पार्थ जानन्योगी मुह्यति कश्चन ।
तस्मात्सर्वेषु कालेषु योगयुक्तो भवार्जुन ॥
naite sṛtī pārtha jānanyogī muhyati kaścana |
tasmātsarveṣu kāleṣu yogayukto bhavārjuna ||
Sri Madhvacharya (1238–1317)Bhagavad Gita Tatparya Nirnaya
8.27–8.28
‘मार्गौ ब्रह्म च यः पश्येत् साक्षादेवापरोक्षतः।
सर्वपुण्यातिगोऽमुह्यन् यात्यसौ ब्रह्मतत् परम्’ इति च॥27-28॥
Swami Sivananda (1887–1963)Bhagavad Gita
27. Knowing these paths, O Arjuna, no Yogi is deluded! Therefore, at all times be steadfast
in Yoga.
Bannanje Govindacharya (1936–2020)Bhagavad Gita Pravachana
ನ ಏತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ |
ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತಃ ಭವ ಅರ್ಜುನ- ಪಾರ್ಥಾ, ಈ ದಾರಿಗಳನ್ನರಿತ ಯಾವ
ಸಾಧಕನೂ ದಾರಿ ತಪ್ಪುವುದಿಲ್ಲ. ಆದ್ದರಿಂದ, ಓ ಅರ್ಜುನಾ, ಎಲ್ಲಾ ಕಾಲಗಳಲ್ಲೂ ಉಪಾಯವನ್ನರಿತು ನಡೆ.
ಈ ಎರಡೂ ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದು, ನೀನು ಹೋಗಬೇಕಾದ ದಾರಿ ಯಾವುದು ಎಂದು
ತಿಳಿದು, ಆಯಾ ಅಭಿಮಾನಿ ದೇವತೆಗಳ ಜೊತೆಗೆ ಮುಂದಕ್ಕೆ ಸಾಗಬೇಕು. ಆಯಾ ಅಭಿಮಾನಿ ದೇವತೆಗಳು
ಬೇರೆಬೇರೆ ಮೆಟ್ಟಲಿನಲ್ಲಿ ಬಂದು ಜೀವನನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಕಾರಣದಿಂದ ಅಂತ್ಯ
ಕಾಲದ ಸ್ಮರಣೆಯಲ್ಲಿ ಮಾರ್ಗ ಮತ್ತು ಅಭಿಮಾನಿ ದೇವತೆಗಳ ಚಿಂತನೆ ಅತ್ಯಗತ್ಯ. ಇದನ್ನು ತಿಳಿದು
ಅನುಸಂಧಾನ ಮಾಡಿಕೊಂಡು ಅನುಷ್ಠಾನ ಮಾಡಿದರೆ ಯಾವ ಸಾಧಕನಿಗೂ ಗೊಂದಲವಿಲ್ಲ. ಆದ್ದರಿಂದ ಕೃಷ್ಣ
ಅರ್ಜುನನಿಗೆ ಹೇಳುತ್ತಾನೆ - “ಎಲ್ಲಾ ಕಾಲದಲ್ಲೂ ಈ ಉಪಾಯವನ್ನರಿತು ನಡೆ” ಎಂದು.
Bibek Debroy (1955–2024)The Bhagavad Gita
(27)
‘O son of Pritha!34 Knowing these two paths, a yogi is never deluded. O
Arjuna! Therefore, at all times, resort to yoga.’