मयाध्यक्षेण प्रकृतिः सूयते सचराचरम् ।
हेतुनानेन कौन्तेय जगद्विपरिवर्तते ॥
mayādhyakṣeṇa prakṛtiḥ sūyate sacarācaram |
hetunānena kaunteya jagadviparivartate ||
Sri Madhvacharya (1238–1317)Bhagavad Gita Tatparya Nirnaya
‘अध्यक्षोऽधिपतिः प्रोक्तो यदक्षाण्यस्य चोपरि’ इति शब्दनिर्णये॥10॥
Swami Sivananda (1887–1963)Bhagavad Gita
10. Under Me as supervisor, Nature produces the moving and the unmoving; because of
this, O Arjuna, the world revolves!
Bannanje Govindacharya (1936–2020)Bhagavad Gita Pravachana
ಮಯಾ ಅಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರ ಅಚರಮ್।
ಹೇತುನಾ ಅನೇನ ಕೌಂತೇಯ ಜಗತ್ ವಿಪರಿವರ್ತತೇ-ಸಾಕ್ಷೆಯಾಗಿ ನಿಂತ ನನ್ನಿಂದಲೇ ಜೀವ-ಜಡಗಳನ್ನು
ಬೆಸೆದು ಪ್ರಕೃತಿ ಹಡೆಯುತ್ತದೆ. ಕೌಂತೇಯಾ, ಈ ಕಾರಣದಿಂದಲೇ ಜಗತ್ತು ಬದಲಾಗುತ್ತಾ ಸುತ್ತುತ್ತಿದೆ
ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು
ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು,
ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ.
ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.
Bibek Debroy (1955–2024)The Bhagavad Gita
(10)
‘O son of Kunti!11 Because of my lordship, nature gives birth to this
universe with its moveable and immovable objects. Because of this, the
universe is repeatedly created.’12