9.11

अवजानन्ति मां मूढा मानुषीं तनुमाश्रितम् ।
परं भावमजानन्तो मम भूतमहेश्वरम् ॥
avajānanti māṃ mūḍhā mānuṣīṃ tanumāśritam |
paraṃ bhāvamajānanto mama bhūtamaheśvaram ||
Sri Madhvacharya (1238–1317)Bhagavad Gita Tatparya Nirnaya
मानुषीं - मनुष्यसदृशीम्। ‘तन्वा विष्णुरनन्योऽपि स्वाधीनत्वात् तदाश्रितः’ इति च। ‘ब्रह्मरुद्ररमादीनां साम्यदृष्टिरनन्यता। प्रादुर्भावगतस्यापि दोषदृष्टिरपूर्णता। धर्म देहावतारादेर्भेददृष्टिश्च सङ्करः। अवतारेष्विति ज्ञेयमवज्ञानं जनार्दने। सर्वं मोघं शुभं तस्य योऽवजानाति केशवम्। अधरं याति च तमः प्रादुर्भावगतोऽप्यतः। ज्ञेयः केवलचिद्देहो निर्दोषः पूर्णसद्गुणः’ इति भविष्यत्पर्वणि॥11॥
Swami Sivananda (1887–1963)Bhagavad Gita
11. Fools disregard Me, clad in human form, not knowing My higher Being as the great Lord of (all) beings. COMMENTARY: Fools who do not have discrimination despise Me, dwelling in human form. I have taken this body in order to bless My devotees. These fools have no knowledge of My higher Being. I am the great Lord, the Supreme.
Sri Vishwesha Tirtharu (1931–2019)Gitasaroddhara
9.11–9.12 · ಪರಮಾತ್ಮದ್ವೇಷವು ಮುಕ್ತಿಸಾಧನವೆ
ಪರಮಾತ್ಮದ್ವೇಷವು ಮುಕ್ತಿನಾಧನವೆ? ಮುಕ್ತಿಯನ್ನು ಪಡೆಯಲು ಪರಮಾತ್ಮನಲ್ಲಿ ಅನನ್ಯಭಕ್ತಿಯು ಸಾಧನವಾಗಿರು ವ ತ್ರೈ ಭಗವಂತನನ್ನು ಪರಿಪೂ ರ್ಣವಾಗಿ "ದ್ವಜಿಸು ವುದ ರ ದಲೂ ಮುಕ್ತಿಯನ್ನು ವಡೆಯಬಹುದೆಂಬ ಒಂದು ವಾದವಿದೆ. ದ್ವೇಷಾಚ್ಚಿದ್ಯಾದಯೋ ನೃಪಾಃ | ಮುಂತಾದ ಭಾಗವತ ವಾಕ್ಯಗಳಲ್ಲಿ ಶಿಶುವಾಲ ಮೊದಲಾ ದವರು ಶ್ರೀಕೃಷ್ಣನ ಮೆ ಜಿನ. ವರದಿಂದ ಮುಕ್ತಿಯನ್ನು ಪಡೆದಿರುವರೆಂದು ಹೇಳದ ದ ನ್ನ ವಾದದ ಸಮರ್ಥನೆಗೆ ಉದಾಹರಿಸಲಾಗಿದೆ. ಪರಮಾತ್ಮನಿಗೆ ಸಮಾನವಾದ ಆಸ ಇಪದ. ಅ ವ್ಯ ಯೀ ಏ ಮು ಯಾಗಿದ್ದು ಏಕ ತ ಯಿಂ ದ ಪರಮಾತ್ಮನನ್ನು ಚಿಂತಿಸುವುದರಿಂದಲೇ ಭಗವತ್‌ಸಾಮ್ಯರೂವವಾದ ಮುಕ್ತಿಯನ್ನು ಪಡೆಯಲು ಶಕ್ಕವಗುತ್ತದೆ. ಈ ಏಕಾ್ರ ಚಿಂನೆಗೆ ಭಕ್ತಿಯು ಅನುಕೊಲವಾಗಿರುವಂತೆ ದ್ವೇವವೂ ಸಹಾ ಯವಾಗುತ್ತದೆ. ನಮಗೆ ಅತ್ಯಂತ ಪ್ರಿಯವಾದ ವಸ್ತುವಿನದೇ ನಮಗೆ ಸಡಾ ಆರೋಜಿೆ ಇರುತ್ತದೆ. ಅದರಂತೆ ನಮ್ಮ ದ್ವೇಷ, ವೈರಗಳಿಗೆ ಗುರಿಯಾದ ವ್ಯಕ್ತಿಯನ್ನು ನಾವು ಎಂದಿಗೂ ಮರೆಯವುದಿಲ್ಲ. ಏಕಾಗ್ರಭಾವನೆಗೆ ಭಕ್ತಿ ದ್ವೇಷಗಳಿರಡೂ ನಮಗೆಸಹಾಯಕ ಗಳಾ ಗಿವೆ. ಶಿಶುಪಾಲ, ಕಂಸ ಮೊದಲಾದವರು ಇಂತಹ ವ್ರೆ ರಾನುಭಾವದಿಂದ ನರಂ ತರವಾ ಗಿಶ್ರೀಕೃಷ್ಣನನ್ನುಸ್ಥರಸುತ್ತಿದ್ದುವರಿ ದಲೇಅವರು ಮುಕ್ತಿಯನ್ನು ಪಡೆದಿರುವರು. ಆದುದರಿಂದ ಜೀವನದಲ್ಲಿ ಅತಿಶಯಿತವಾಗಿ ವರಮಾತ್ಮನನ್ನು ಪ್ರೀತಿಸುವುದು ಅಥವಾ ಆತ್ಯಂತಿಕವಾಗಿ ಅವನನ್ನು ವಿರೋಧಿಸುವುದು ಇವೆರಡರಲ್ಲಿ ಯಾವುದನ್ನೂ ನಾವು ಆರಿಸಿಕೊಳ್ಳಬಹುದೆಂಬುದು ಈವಾದದ ಸಮರ್ಥಕರ ಆಶಯವಾಗಿದೆ. ಜಗತ್ತಿನ ಕ್ಷೆ ಮ, ಸುವ್ಯವಸ್ಥೆ ಗಳಿಗೆ ಅತ್ಯಂತ ಹಾನಿಕರವಾದ ವಿಚಾರವಿದು. ಪರಮಾತ್ಮನ ಭಕ್ತನಾಗಿ ಅವನ ಆದೇಶ, ನಿಯಮಗಳಿಗೆ ವಿಧೇಯತೆಯಿಂದ ವರ್ತಿಸಿ ಲೊ ಕದ ಪ್ರವೃತ್ತಿ, ಪ್ರಗತಿಗಳಿಗೆ ಸಹಾಯಕನಾಗಿ ನಡೆಯುವವ ಸಜ್ಜನ. ಪರಮಾತ್ಮನ ಮ ರೊ ಛಧಿಯಾಗಿ ಬಿ ಶ್ವಧಾರಕಗಳಾದ ನೀತಿ, ನಿ ಯ ತ ಬ ಗಳ ನ್ನು ಉಲ್ಲಂಘಿಸಿ ಸ್ವೇಚ್ಛಾಚಾರಿಯಾಗಿ ನಡೆಯುವವ ದುರ್ಜನ. ಇವರಿಬ್ಬರೂ ಪರಮಾತ್ಮನ ಏಕಾಗ್ರ ಚಿಂತಕರೆಂಬ ಒಂದೇಕಾರಣದಿಂದ ಮುಕ್ತಿಗೆನಮಾನವಾಗಿ ಭಾಗಿಗಳೆಂದು ಹೇಳುವುದು ಸರ್ವಥಾ ಸಮಂಜನವಾಗಲಾರದು. ಒಬ್ಬನನ್ನು ಪ್ರೀತಿಸಿ ಅವನಿಗಾಗಿ ಸರ್ವಸ್ವವನ್ನೂ ಸಮರ್ಪಿಸುವುದಕ್ಕಿಂತದ್ವೇಷಿಸಿ ಪ್ರತೀಕಾರ ಕಾರ್ಯದ ನ್ನು ಕೈಗೊಳ್ಳುವುದು ಸು ಲ ಭ. ಅಲ್ಲಿ ಯಾವ ಎ ತ್ಯಾಗ ತಪಸ್ಸುಗಳ ಅವಶ್ಯಕತೆಯೂ ಇಲ್ಲ. ಅದುದರಿಂದ ಭಕ್ತಿಗಿಂತ ಲೂ ಸುಲಭವಾ ದ ದ್ವೇಷ ಅನೀತಿ ಸ್ವೇಚ್ಛಾಚಾರದ ಮಾರ್ಗವನ್ನೇ ಅನುಸರಿಸಿಸುಲಭವಾಗಿ ಮುಕ್ತಿಯನ್ನು ಏಕೆ ಗಳಿಸಬಾರದೆಂಬ ಭಾವನೆ ಜನರಲ್ಲಿ ಮೂಡಲು ಅವಕಾಶವಾಗುವುದು. ಇದರ ವರಿಣಾಮ ವಿಶ್ವ ದನಾಶಹಾಗೂ ಅಧಃವತನ. ಭಗವಂತನಕೇವಲವಕಾಗ್ರಚಿಂತನದಿಂದನಾವುಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಅವನ ಸದ್ಗುಣಗಳನಿರಂತರಸ್ಥರಣದಿಂದಲೇ ಮುಕ್ತಿಯು ನಮ್ಮ ಹಸ್ತಗತವಾಗಬಲ್ಲದು. ಸದ್ಗುಣರೂಪಿಯಾದ ಆತ್ಮನ ಅಭಿವ್ಯಕ್ತಿಗೆ ಭಗವಂತನ ನದ್ಗು ಣಗಳ ಅಖಂಡ ಚಿಂತನೆಯೇ ಆವಶ್ಯಕವಾ ಗಿದೆ. ಭಕ್ತಿ ಭಾವವಿರುವಾಗಲೇ ಭಗವಂತನ ಕಲ್ಯಾಣಗುಣಗಳ ನಿರಂತರ ಚಿಂತನವು ನಡೆದಿರುತ್ತದೆ. ವೈರಭಾವದಿಂದ ದೂಷಿತವಾದ ಡಿಂತಕರಣದಲ್ಲಿ ಈ ಸ್ಥರಣವು ಶಕ್ಕವೆ? ದ್ವೇಷವು ಯಾವಾಗಲೂ ದುರ್ಗುಣಗಳನ್ನು ಹುಡುಕುತ್ತದೆ. ಭಗವಂತನಲ್ಲಿ ದೋಷಗಳನ್ನು ಆರೋಜಿಸಿಸುವುದೇ ಅವನ ವಿರೋಧಿಯ ಮುಖ್ಯ ಗುರಿ ಯಾಗಿದ್ದು ಇಂತಹ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಏಕಾಗ್ರ ಚಿಂತನೆಯು ಆತ್ಮದ ಸದ್ಗುಣಸ್ವರೂಪದ ಅಭಿವ್ಯಕ್ತಿಗೆ ಯಾವ ರೀತಿಯಲ್ಲಿಯೂ ಸಹಾಯಕವಾಗಲಾರದು. ಆದುದರಿಂದಲೇ- ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಂ | ಮೋಘಾಶಾಮೋಘಕರ್ಮಾಣೋ ಮೋಘಜ್ಞಾ; ನಾ ವಿಚೇತಸಃ [ ರಾಕ್ಚಸೀಮಾಸುರಿ€ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ॥ ಎಂದು ಗೀತೆಯಲ್ಲಿ ಆಸುರೀವ್ರವ್ಧತ್ತಿ ಯನ್ನು ಬಲವಾಗಿ ಖಂಡಿನಲಾಗಿದೆ. ಪರಮಾತ್ಮನನ್ನು ದ್ವೇಶಿಸಿ, ತಿರಸ್ಕರಿಸಿ ಸ್ವಚ್ಛಂದವೃತ್ತಿಯಿಂದ ಜೀವನವನ್ನು ನಡೆಸುವ ರಾಕ್ಷಸೀಪ್ರವೃತ್ತಿಯ ಜನರಿಗೆ ಮುಕ್ತಿಯು ಎಂದೂ ಎಟಕುವುದಿಲ್ಲವೆಂದು ಗೀತೆಯು ಹೇಳಿದೆ. ದ್ವೇಷ ಮತ್ತು ಭಕ್ತಿ ಇವೆರಡೂ ಮಿ ಆಂ. 77 ಆಪಿ ಅತ್ಯಂತ ವಿರೋಧಿ ಮಾರ್ಗಗಳೆಂದು ಗಿತೆಯ ಸ್ಪಷ್ಟ ಅಭಿವ್ರಾಯವಾಗಿದೆ. ಯಾವುದೋ ಆಸುರೀಸಂವರ್ಕದಿಂದ ಶ್ರೀಕೃಷ್ಣನನ್ನು ಬಲವಾಗಿ ವಿರೋಧಿಸು ತ್ತಿದ್ದರೂ ಶಿಶುಪಾಲನಂತಹವರ ಸಜ್ಜನಚೇತನದಲ್ಲಿ ಭಗವಂತನ ಬಗ್ಗೆ ಪ್ರಬಲವಾದ ಆಂತರಿಕ ಭಕ್ತಿಯೇ ಇತ್ತು ಅದು ಕೃಷ್ಣನ ದರ್ಶನದಲ್ಲಿ ಅಂತ್ಯಕಾಲದಲ್ಲಿ ವ್ರಕಟವಾದುದರಿಂದಲೇ ಅವರು ಮುಕ್ತಿಯನ್ನು ಪಡೆಯು ವಂತಾಯಿತು. ಭಾಗವತದ ಅಭಿವ್ರಾ ಯವೂ ಇದೇ ಆಗಿದೆ. ತನ್ನ ವಿರೋಧಿ ಗಳಲ್ಲಿರುವ ಆಂತರಿಕ ಭಕ್ತಿಯನ್ನು ಗುರುತಿಸಿ ಪರಮಾತ್ಮನು ಹೇಗೆ ಅನುಗ್ರಹಿಸುವ ನೆಂಬುದನ್ನು ಈ ಘಟನೆಗಳು ನಮಗೆ ತಿಳಿಸುತ್ತವೆ. ಅಂತೂ ಭಕ್ತಿ ಯ ರಾಜಮಾರ್ಗದ ಹೊರತು ಅದರ ವಿರೋಧಿಗಳಾದ ಇತರ ಕುಮಾರ್ಗಗಳಿಂದ ಮುಕ್ತಿಯನ್ನು ಸುಲಭವಾಗಿ ವಡೆಯುವ ಹಗಲುಗನಸುಗಳ ಬೆನ್ನು ಹತ್ತ ಬಾರದೆಂಬುದು ಗೀತೆಯ ಆಶಯವಾಗಿದೆ.
Bannanje Govindacharya (1936–2020)Bhagavad Gita Pravachana
ಅವಜಾನಂತಿ ಮಾಮ್‌ ಮೂಢಾಃ ಮಾನುಷೀಂ ತನುಮ್‌ ಆಶ್ರಿತಮ್‌ | ಪರಮ್‌ ಭಾವಮ್‌ ಅಜಾನಂತಃ ಮಮ ಭೂತಮಹೇಶ್ವರಮ್‌-ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೇ ಬಗೆದು ಕಡೆಗಾಣಿಸುತ್ತಾರೆ-ಎಂದೆಂದೂ ಎಲ್ಲೆಡೆಯೂ ಇರುವ ಹಿರಿದಕ್ಕೂ ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು. ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ. ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಅಲ್ಲಿ ಕಾಣುವ ಶರೀರವನ್ನು ಕಂಡು: ಭಗವಂತನ ಶರೀರ ನಮ್ಮಂತೆ ನಶ್ಚರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು- ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ. ಇಲ್ಲಿ ಭೂತಮಹೇಶ್ವರ ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ. ಸಮಪ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು. ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು). ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮೀಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ “ಭೂತಮಹೇಶ್ವರ”.. ಇದೇ ಪದವನ್ನು ಬಿಡಿಸಿ. ನೋಡಿದರೆ ಭೂತಮಹಾನ್‌* ಈಶ್ವರ : ಅಂದರೆ ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್‌ ಆಗಿ ಎಲ್ಲರನ್ನೂ ನಿಯಂತ್ರಿಸುವ , ಸರ್ವೋನ್ನತನಾದ- ಸರ್ವಸಮರ್ಥ ಭಗವಂತ. ಇನ್ನೊಂದು ರೀತಿಯಲ್ಲಿ ಭೂತ-ಮಹತ್‌*ಈಶ್ವರ. ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ, ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್‌ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ. ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ. ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.
Bibek Debroy (1955–2024)The Bhagavad Gita
(11) ‘The ignorant do not know my supreme nature as the great lord of all beings. They show disrespect to me as someone who has adopted a human form.’