मोघाशा मोघकर्माणो मोघज्ञाना विचेतसः ।
राक्षसीमासुरीं चैव प्रकृतिं मोहिनीं श्रिताः ॥
moghāśā moghakarmāṇo moghajñānā vicetasaḥ |
rākṣasīmāsurīṃ caiva prakṛtiṃ mohinīṃ śritāḥ ||
Swami Sivananda (1887–1963)Bhagavad Gita
12. Of vain hopes, of vain actions, of vain knowledge and senseless, they verily are
possessed of the deceitful nature of demons and undivine beings.
Sri Vishwesha Tirtharu (1931–2019)Gitasaroddhara
9.11–9.12 · ಪರಮಾತ್ಮದ್ವೇಷವು ಮುಕ್ತಿಸಾಧನವೆ
ಪರಮಾತ್ಮದ್ವೇಷವು ಮುಕ್ತಿನಾಧನವೆ?
ಮುಕ್ತಿಯನ್ನು ಪಡೆಯಲು ಪರಮಾತ್ಮನಲ್ಲಿ ಅನನ್ಯಭಕ್ತಿಯು ಸಾಧನವಾಗಿರು
ವ ತ್ರೈ ಭಗವಂತನನ್ನು ಪರಿಪೂ ರ್ಣವಾಗಿ "ದ್ವಜಿಸು ವುದ ರ ದಲೂ
ಮುಕ್ತಿಯನ್ನು ವಡೆಯಬಹುದೆಂಬ ಒಂದು ವಾದವಿದೆ.
ದ್ವೇಷಾಚ್ಚಿದ್ಯಾದಯೋ ನೃಪಾಃ |
ಮುಂತಾದ ಭಾಗವತ ವಾಕ್ಯಗಳಲ್ಲಿ ಶಿಶುವಾಲ ಮೊದಲಾ ದವರು ಶ್ರೀಕೃಷ್ಣನ
ಮೆ ಜಿನ. ವರದಿಂದ ಮುಕ್ತಿಯನ್ನು ಪಡೆದಿರುವರೆಂದು ಹೇಳದ ದ ನ್ನ
ವಾದದ ಸಮರ್ಥನೆಗೆ ಉದಾಹರಿಸಲಾಗಿದೆ. ಪರಮಾತ್ಮನಿಗೆ ಸಮಾನವಾದ
ಆಸ ಇಪದ. ಅ ವ್ಯ ಯೀ ಏ ಮು ಯಾಗಿದ್ದು ಏಕ ತ ಯಿಂ ದ
ಪರಮಾತ್ಮನನ್ನು ಚಿಂತಿಸುವುದರಿಂದಲೇ ಭಗವತ್ಸಾಮ್ಯರೂವವಾದ
ಮುಕ್ತಿಯನ್ನು ಪಡೆಯಲು ಶಕ್ಕವಗುತ್ತದೆ. ಈ ಏಕಾ್ರ ಚಿಂನೆಗೆ ಭಕ್ತಿಯು
ಅನುಕೊಲವಾಗಿರುವಂತೆ ದ್ವೇವವೂ ಸಹಾ ಯವಾಗುತ್ತದೆ. ನಮಗೆ ಅತ್ಯಂತ
ಪ್ರಿಯವಾದ ವಸ್ತುವಿನದೇ ನಮಗೆ ಸಡಾ ಆರೋಜಿೆ ಇರುತ್ತದೆ. ಅದರಂತೆ
ನಮ್ಮ ದ್ವೇಷ, ವೈರಗಳಿಗೆ ಗುರಿಯಾದ ವ್ಯಕ್ತಿಯನ್ನು ನಾವು ಎಂದಿಗೂ
ಮರೆಯವುದಿಲ್ಲ. ಏಕಾಗ್ರಭಾವನೆಗೆ ಭಕ್ತಿ ದ್ವೇಷಗಳಿರಡೂ ನಮಗೆಸಹಾಯಕ
ಗಳಾ ಗಿವೆ. ಶಿಶುಪಾಲ, ಕಂಸ ಮೊದಲಾದವರು ಇಂತಹ ವ್ರೆ ರಾನುಭಾವದಿಂದ
ನರಂ ತರವಾ ಗಿಶ್ರೀಕೃಷ್ಣನನ್ನುಸ್ಥರಸುತ್ತಿದ್ದುವರಿ ದಲೇಅವರು ಮುಕ್ತಿಯನ್ನು
ಪಡೆದಿರುವರು. ಆದುದರಿಂದ ಜೀವನದಲ್ಲಿ ಅತಿಶಯಿತವಾಗಿ ವರಮಾತ್ಮನನ್ನು
ಪ್ರೀತಿಸುವುದು ಅಥವಾ ಆತ್ಯಂತಿಕವಾಗಿ ಅವನನ್ನು ವಿರೋಧಿಸುವುದು
ಇವೆರಡರಲ್ಲಿ ಯಾವುದನ್ನೂ ನಾವು ಆರಿಸಿಕೊಳ್ಳಬಹುದೆಂಬುದು ಈವಾದದ
ಸಮರ್ಥಕರ ಆಶಯವಾಗಿದೆ.
ಜಗತ್ತಿನ ಕ್ಷೆ ಮ, ಸುವ್ಯವಸ್ಥೆ ಗಳಿಗೆ ಅತ್ಯಂತ ಹಾನಿಕರವಾದ ವಿಚಾರವಿದು.
ಪರಮಾತ್ಮನ ಭಕ್ತನಾಗಿ ಅವನ ಆದೇಶ, ನಿಯಮಗಳಿಗೆ ವಿಧೇಯತೆಯಿಂದ
ವರ್ತಿಸಿ ಲೊ ಕದ ಪ್ರವೃತ್ತಿ, ಪ್ರಗತಿಗಳಿಗೆ ಸಹಾಯಕನಾಗಿ ನಡೆಯುವವ ಸಜ್ಜನ.
ಪರಮಾತ್ಮನ ಮ ರೊ ಛಧಿಯಾಗಿ ಬಿ ಶ್ವಧಾರಕಗಳಾದ ನೀತಿ, ನಿ ಯ ತ ಬ ಗಳ ನ್ನು
ಉಲ್ಲಂಘಿಸಿ ಸ್ವೇಚ್ಛಾಚಾರಿಯಾಗಿ ನಡೆಯುವವ ದುರ್ಜನ. ಇವರಿಬ್ಬರೂ
ಪರಮಾತ್ಮನ ಏಕಾಗ್ರ ಚಿಂತಕರೆಂಬ ಒಂದೇಕಾರಣದಿಂದ ಮುಕ್ತಿಗೆನಮಾನವಾಗಿ
ಭಾಗಿಗಳೆಂದು ಹೇಳುವುದು ಸರ್ವಥಾ ಸಮಂಜನವಾಗಲಾರದು. ಒಬ್ಬನನ್ನು
ಪ್ರೀತಿಸಿ ಅವನಿಗಾಗಿ ಸರ್ವಸ್ವವನ್ನೂ ಸಮರ್ಪಿಸುವುದಕ್ಕಿಂತದ್ವೇಷಿಸಿ ಪ್ರತೀಕಾರ
ಕಾರ್ಯದ ನ್ನು ಕೈಗೊಳ್ಳುವುದು ಸು ಲ ಭ. ಅಲ್ಲಿ ಯಾವ ಎ ತ್ಯಾಗ ತಪಸ್ಸುಗಳ
ಅವಶ್ಯಕತೆಯೂ ಇಲ್ಲ. ಅದುದರಿಂದ ಭಕ್ತಿಗಿಂತ ಲೂ ಸುಲಭವಾ ದ ದ್ವೇಷ
ಅನೀತಿ ಸ್ವೇಚ್ಛಾಚಾರದ ಮಾರ್ಗವನ್ನೇ ಅನುಸರಿಸಿಸುಲಭವಾಗಿ ಮುಕ್ತಿಯನ್ನು
ಏಕೆ ಗಳಿಸಬಾರದೆಂಬ ಭಾವನೆ ಜನರಲ್ಲಿ ಮೂಡಲು ಅವಕಾಶವಾಗುವುದು.
ಇದರ ವರಿಣಾಮ ವಿಶ್ವ ದನಾಶಹಾಗೂ ಅಧಃವತನ.
ಭಗವಂತನಕೇವಲವಕಾಗ್ರಚಿಂತನದಿಂದನಾವುಮುಕ್ತಿಯನ್ನು ಪಡೆಯಲು
ಸಾಧ್ಯವಿಲ್ಲ. ಅವನ ಸದ್ಗುಣಗಳನಿರಂತರಸ್ಥರಣದಿಂದಲೇ ಮುಕ್ತಿಯು ನಮ್ಮ
ಹಸ್ತಗತವಾಗಬಲ್ಲದು. ಸದ್ಗುಣರೂಪಿಯಾದ ಆತ್ಮನ ಅಭಿವ್ಯಕ್ತಿಗೆ ಭಗವಂತನ
ನದ್ಗು ಣಗಳ ಅಖಂಡ ಚಿಂತನೆಯೇ ಆವಶ್ಯಕವಾ ಗಿದೆ. ಭಕ್ತಿ ಭಾವವಿರುವಾಗಲೇ
ಭಗವಂತನ ಕಲ್ಯಾಣಗುಣಗಳ ನಿರಂತರ ಚಿಂತನವು ನಡೆದಿರುತ್ತದೆ.
ವೈರಭಾವದಿಂದ ದೂಷಿತವಾದ ಡಿಂತಕರಣದಲ್ಲಿ ಈ ಸ್ಥರಣವು ಶಕ್ಕವೆ?
ದ್ವೇಷವು ಯಾವಾಗಲೂ ದುರ್ಗುಣಗಳನ್ನು ಹುಡುಕುತ್ತದೆ. ಭಗವಂತನಲ್ಲಿ
ದೋಷಗಳನ್ನು ಆರೋಜಿಸಿಸುವುದೇ ಅವನ ವಿರೋಧಿಯ ಮುಖ್ಯ ಗುರಿ
ಯಾಗಿದ್ದು ಇಂತಹ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಏಕಾಗ್ರ ಚಿಂತನೆಯು
ಆತ್ಮದ ಸದ್ಗುಣಸ್ವರೂಪದ ಅಭಿವ್ಯಕ್ತಿಗೆ ಯಾವ ರೀತಿಯಲ್ಲಿಯೂ
ಸಹಾಯಕವಾಗಲಾರದು. ಆದುದರಿಂದಲೇ-
ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಂ |
ಮೋಘಾಶಾಮೋಘಕರ್ಮಾಣೋ ಮೋಘಜ್ಞಾ; ನಾ ವಿಚೇತಸಃ [
ರಾಕ್ಚಸೀಮಾಸುರಿ€ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ॥
ಎಂದು ಗೀತೆಯಲ್ಲಿ ಆಸುರೀವ್ರವ್ಧತ್ತಿ ಯನ್ನು ಬಲವಾಗಿ ಖಂಡಿನಲಾಗಿದೆ.
ಪರಮಾತ್ಮನನ್ನು ದ್ವೇಶಿಸಿ, ತಿರಸ್ಕರಿಸಿ ಸ್ವಚ್ಛಂದವೃತ್ತಿಯಿಂದ ಜೀವನವನ್ನು
ನಡೆಸುವ ರಾಕ್ಷಸೀಪ್ರವೃತ್ತಿಯ ಜನರಿಗೆ ಮುಕ್ತಿಯು ಎಂದೂ
ಎಟಕುವುದಿಲ್ಲವೆಂದು ಗೀತೆಯು ಹೇಳಿದೆ. ದ್ವೇಷ ಮತ್ತು ಭಕ್ತಿ ಇವೆರಡೂ
ಮಿ ಆಂ. 77 ಆಪಿ
ಅತ್ಯಂತ ವಿರೋಧಿ ಮಾರ್ಗಗಳೆಂದು ಗಿತೆಯ ಸ್ಪಷ್ಟ ಅಭಿವ್ರಾಯವಾಗಿದೆ.
ಯಾವುದೋ ಆಸುರೀಸಂವರ್ಕದಿಂದ ಶ್ರೀಕೃಷ್ಣನನ್ನು ಬಲವಾಗಿ ವಿರೋಧಿಸು
ತ್ತಿದ್ದರೂ ಶಿಶುಪಾಲನಂತಹವರ ಸಜ್ಜನಚೇತನದಲ್ಲಿ ಭಗವಂತನ ಬಗ್ಗೆ
ಪ್ರಬಲವಾದ ಆಂತರಿಕ ಭಕ್ತಿಯೇ ಇತ್ತು ಅದು ಕೃಷ್ಣನ ದರ್ಶನದಲ್ಲಿ
ಅಂತ್ಯಕಾಲದಲ್ಲಿ ವ್ರಕಟವಾದುದರಿಂದಲೇ ಅವರು ಮುಕ್ತಿಯನ್ನು ಪಡೆಯು
ವಂತಾಯಿತು. ಭಾಗವತದ ಅಭಿವ್ರಾ ಯವೂ ಇದೇ ಆಗಿದೆ. ತನ್ನ ವಿರೋಧಿ
ಗಳಲ್ಲಿರುವ ಆಂತರಿಕ ಭಕ್ತಿಯನ್ನು ಗುರುತಿಸಿ ಪರಮಾತ್ಮನು ಹೇಗೆ ಅನುಗ್ರಹಿಸುವ
ನೆಂಬುದನ್ನು ಈ ಘಟನೆಗಳು ನಮಗೆ ತಿಳಿಸುತ್ತವೆ. ಅಂತೂ ಭಕ್ತಿ ಯ
ರಾಜಮಾರ್ಗದ ಹೊರತು ಅದರ ವಿರೋಧಿಗಳಾದ ಇತರ ಕುಮಾರ್ಗಗಳಿಂದ
ಮುಕ್ತಿಯನ್ನು ಸುಲಭವಾಗಿ ವಡೆಯುವ ಹಗಲುಗನಸುಗಳ ಬೆನ್ನು
ಹತ್ತ ಬಾರದೆಂಬುದು ಗೀತೆಯ ಆಶಯವಾಗಿದೆ.
Bannanje Govindacharya (1936–2020)Bhagavad Gita Pravachana
ಮೋಘ ಆಶಾಃ ಮೋಘಕರ್ಮಾಣಃ ಮೋಘಜ್ಞಾನಾಃ ವಿಚೇತಸಃ |
ರಾಕ್ಷಸೀಮ್ ಆಸುರೀಮ್ ಚ ಏವ ಪ್ರಕೃತಿಮ್ ಮೋಹಿನೀಮ್ ಶ್ರಿತಾಃ -ಇವರ ಆಸೆ ಈಡೇರದು. ಕರ್ಮಗಳು
ಫಲಿಸವು. ತಿಳಿವು ಮಾಯವಾಗುವುದು. ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ -ಅಸುರರ
ತಾಮಸ ಸ್ವಭಾವಕ್ಕೆ ಒಳಗಾದವರು.
"ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲ' ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ
ಒತ್ತು ಕೊಟ್ಟು ಹೇಳುತ್ತಾನೆ. “ದೇವರಿಗೆ ನಮ್ಮಂತೆ ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ
ದಾರಿ” ಎನ್ನುತ್ತಾನೆ ಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ
ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ
ಹೋಗುತ್ತವೆ. ಭಗವಂತನನ್ನು ನಶ್ಚರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು
ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ
ಆಸೆಯೂ ನೆರವೇರುವುದಿಲ್ಲ.
ಸಾತ್ವಿಕ ಚಿಂತನೆ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು ಭಗವಂತನನ್ನು ಈ ರೀತಿ ದೋಷ
ಚಿಂತನೆ. ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು ಯಾವ ಶಾಸ್ತ್ರ ಓದಿಯೂ
ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ. “ಇಂತವರು ರಾಕ್ಷಸರು ಅಥವಾ
ಅಸುರರಾಗಿರುತ್ತಾರೆ” ಎನ್ನುತ್ತಾನೆ ಕೃಷ್ಣ. ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ
ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರೊಂದಿಗೆ ಪ್ರಭಾವದಿಂದ
ಚಿಂತನಾಶೀಲತೆಯನ್ನು ಕಳೆದುಕೊಂಡವರು ಕೂಡಾ ಈ ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ
ಚಿಂತನೆ ಬರುವುದಿಲ್ಲ. ಇವರು ಯಾವಾಗಲೂ ಸತ್ಯಕ್ಕೆ ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ.
Bibek Debroy (1955–2024)The Bhagavad Gita
(12)
‘Their desire is fruitless, their action is fruitless, their knowledge is
fruitless, their minds waver and their deluded nature is ruled by demonic
qualities.’13