किं पुनर्ब्राह्मणाः पुण्या भक्ता राजर्षयस्तथा ।
अनित्यमसुखं लोकमिमं प्राप्य भजस्व माम् ॥
kiṃ punarbrāhmaṇāḥ puṇyā bhaktā rājarṣayastathā |
anityamasukhaṃ lokamimaṃ prāpya bhajasva mām ||
Sri Madhvacharya (1238–1317)Bhagavad Gita Tatparya Nirnaya
9.32–9.34
‘पापादिकारिताश्चैव पुंसां स्वाभाविका अपि।
विप्रत्वाद्यास्तत्र पुण्याः स्वाभाव्या एव मुक्तिगाः।
यान्ति स्त्रीत्वं पुमांसोऽपि पापतः कामतोऽपि वा।
न स्त्रियो यान्ति पुंस्त्वं तु स्वभावादेव याः स्त्रियः।
पुंसा सहैव पुन्देहस्थितिः स्याद्वरदानतः।
तज्जन्मनि वराः पापजातेभ्यो निजसस्त्रियः।
सर्वेषामपि जीवानामन्त्यदेहो यथा निजः।
मुक्तौ च निजभावः स्यात् कर्मभोगान्ततोऽपि च’
-इति भविष्यत्पर्ववचनात् पापयोनयः पुण्या इति विशेषणम्॥32-34॥
Swami Sivananda (1887–1963)Bhagavad Gita
33. How much more easily then the holy Brahmins and devoted royal saints (attain the
goal); having obtained this impermanent and unhappy world, do thou worship Me.
Bannanje Govindacharya (1936–2020)Bhagavad Gita Pravachana
ಕಿಮ್ ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ ರಾಜ ಖಷಯಃ ತಥಾ |
ಅನಿತ್ಯಮ್ ಅಸುಖಮ್ ಲೋಕಮ್ ಇಮಮ್ ಪ್ರಾಪ್ಯ ಭಜಸ್ವ ಮಾಮ್ -- ಪುಣ್ಯದ ಫಲದಿಂದ ಬ್ರಾಹ್ಮಣರಾಗಿ,
ಖುಷಿಗಳಂತಹ ಅರಸರಾಗಿ ಹುಟ್ಟಿ ಬಂದು ಭಕ್ತಿ ಮಾಡುವವರ ಬಗೆಗೆ ಹೇಳುವುದೇನು? ಅದರಿಂದ ಸ್ಥಿರವಲ್ಲದ,
ಸುಖವಿಲ್ಲದ ನರಜನ್ಮ ಬಂದಾಗ ನನ್ನನ್ನು ಆರಾಧಿಸು.
“ಪುಣ್ಯದ ಫಲದಿಂದ ರಾಜರ್ಪಿಗಳಾಗಿ, ಬ್ರಹ್ಮಜ್ಞಾನಿಗಳಾಗಿ ಹುಟ್ಟಿ ಭಗವಂತನನ್ನು ಅರಾಧಿಸುವವರ ಬಗೆಗೆ
ವಿಶೇಷವಾಗಿ ಹೇಳಬೇಕೇನು?” ಎಂದು ಪ್ರಶ್ನಿಸುತ್ತಾನೆ ಕೃಷ್ಣ. ಹೀಗೆ ಭಗವಂತನಲ್ಲಿ ಶರಣಾಗಿ ಆಶ್ರಯ ಬೇಡುವ
ಪ್ರತಿಯೊಬ್ಬರ ರಕ್ಷಣೆಯ ಭಾರ ಭಗವಂತನದ್ದು. ಅದಕ್ಕಾಗಿ ಕೃಷ್ಣ ಇಲ್ಲಿ ನಮಗೆ ಕಿವಿ ಮಾತನ್ನು ಹೇಳುತ್ತಾನೆ:
“ನೀನು ಈ ಪ್ರಪಂಚವೇ ಸರ್ವಸ್ವ ಎಂದು ಪ್ರಪಂಚದಲ್ಲಿ ಬಿದ್ದು ಒದ್ದಾಡಬೇಡ. ಏಕೆಂದರೆ ಇದು. 'ಅನಿತ್ಯಮ್
ಅಸುಖಮ್ ಲೋಕಮ್'. ಇದರಲ್ಲಿ ಸುಖವಿಲ್ಲ. ಇದು ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಆನಂದವನ್ನು
ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು. ನನಗೆ ಶರಣಾಗು. ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು
Bibek Debroy (1955–2024)The Bhagavad Gita
(33)