9.6

यथाकाशस्थितो नित्यं वायुः सर्वत्रगो महान् ।
तथा सर्वाणि भूतानि मत्स्थानीत्युपधारय ॥
yathākāśasthito nityaṃ vāyuḥ sarvatrago mahān |
tathā sarvāṇi bhūtāni matsthānītyupadhāraya ||
Swami Sivananda (1887–1963)Bhagavad Gita
6. As the mighty wind, moving everywhere, rests always in the ether, even so, know thou that all beings rest in Me.
Bannanje Govindacharya (1936–2020)Bhagavad Gita Pravachana
ಯಥಾ ಆಕಾಶಸ್ಥಿತಃ ನಿತ್ಯಮ್‌ ವಾಯುಃ ಸರ್ವತ್ರ ಗಃ ಮಹಾನ್‌। ತಥಾ ಸರ್ವಾಣಿ ಭೂತಾನಿ ಮತ್‌ ಸ್ಥಾನಿ ಇತಿ ಉಪಧಾರಯ -ಎಲ್ಲೆಡೆ ಹಿಗ್ಗಿ ತುಂಬಿರುವ ಗಾಳಿ ಎಂದೆಂದೂ ಆಗಸದಲ್ಲಿರುವಂತೆ ಜಗದ ಎಲ್ಲಾ ಇರುವಿಕೆಗಳೂ ನನ್ನಲ್ಲಿವೆ. ಎಂದು ಮನಗಾಣು. ಗಾಳಿ ಎಲ್ಲಾ ಕಡೆ ಇದೆ. ಅದು ಒಳಗೂ ಇದೆ, ಹೊರಗೂ ಇದೆ. ಗಾಳಿ ನಮಗೆ ಕಾಣುವುದಿಲ್ಲ. ಗಾಳಿ ಈ ಆಕಾಶದಲ್ಲಿ ತುಂಬಿದೆ. ಹೀಗೆ ಭಗವಂತ ನಮ್ಮ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ. ಆದರೆ ಯಾವುದರ ಲೇಪವೂ ಆತನಿಗಿಲ್ಲ. ಈ ಜಗತ್ತಿನ ಸರ್ವ ಇರುವಿಕೆಯೂ ಭಗವಂತನಲ್ಲಿದೆ.
Bibek Debroy (1955–2024)The Bhagavad Gita
(6) ‘Know that like the great wind, which goes everywhere, and is always established in the sky, all beings are established in me.’