2.17

अविनाशि तु तद्विद्धि येन सर्वमिदं ततम् ।
विनाशमव्ययस्यास्य न कश्चित्कर्तुमर्हति ॥
avināśi tu tadviddhi yena sarvamidaṃ tatam |
vināśamavyayasyāsya na kaścitkartumarhati ||
Sri Madhvacharya (1238–1317)Bhagavad Gita Tatparya Nirnaya
यद्यपि नित्यत्वं जीवस्याप्यस्ति। तथाऽपि सर्वप्रकारेणाविनाशित्वं विष्णोरेवेति तुशब्दः। अनित्यत्वं देहहानिर्दुखप्राप्तिरपूर्णता। नाशश्चतुर्विधः प्रोक्तस्तदभावो हरेः सदा। तदन्येषां तु सर्वेषां नाशाः केचित्भवन्ति हि॥इति महावाराहे। देशतः कालतश्चैव गुणतश्च त्रिधा ततिः। सा समस्ता हरेरेव नह्यन्ये पूर्णसद्गुणाः॥इति परमश्रुतिः॥17॥
Swami Sivananda (1887–1963)Bhagavad Gita
17. Know That to be indestructible, by whom all this is pervaded. None can cause the destruction of That, the Imperishable. COMMENTARY: The Self pervades all objects like ether. Even if the pot is broken, the ether that is within and without it cannot be destroyed. Similarly, if the bodies and all other objects perish, the eternal Self that pervades them cannot be destroyed; It is the living Truth.
Bannanje Govindacharya (1936–2020)Bhagavad Gita Pravachana
ಅವಿನಾಶಿ ತು ತತ್‌ ವಿದ್ಧಿ ಯೇನ ಸರ್ವಮ್‌ ಇದಮ್‌ ತತಮ್‌ | ವಿನಾಶಮ್‌ ಅವ್ಯಯಸ್ಯ ಆಸ್ಕ ನ ಕಶ್ಚಿತ್‌ ಕರ್ತುಮ್‌ ಅರ್ಹತಿ--ಯಾವುದು ಈ ಎಲ್ಲವನ್ನು ವ್ಯಾಪಿಸಿದೆ ಅದು ಅಳಿವಿಲ್ಲದ್ದು ಎಂದು ತಿಳಿ. ಬದಲಾಗದ 'ಅವನ' ಅಳಿವು ಯಾರ ಅಳಿವಿಗೂ ಎಟಕುವುದಲ್ಲ. ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದಕ್ಕೆ ನಾಶವಿಲ್ಲ. ರೂಪಾತ್ಮಕ ಪ್ರಪಂಚದಂತೆ ನಾಮಾತ್ಮಕ ಪ್ರಪಂಚವಿದೆ. ಅದು ನಿತ್ಯ. ಇಲ್ಲಿ ನಾಮಾತ್ಮಕ ಎಂದರೆ 'ಅಕ್ಷರ' ; ಅ ದಿಂದ ಕ್ಷ ತನಕ ಇರುವ ಐವತ್ತೊಂದು ವರ್ಣಗಳು. ಈ ಐವತ್ತೊಂದು ಅಕ್ಷರಗಳೇ ಮೂಲಭೂತವಾಗಿರುವ ಇಡೀ ಶಬ್ದ ಪ್ರಪಂಚ. ಅದು ನಾಶ ಮಾಡಲಾಗದ ತತ್ವ. ಆದ್ದರಿಂದ ಭಗವಂತ, ಪ್ರಕೃತಿ, ಜೀವ ಹಾಗೂ ಈ ಎಲ್ಲಾ ತತ್ವಗಳನ್ನು ಪ್ರತಿಪಾದಿಸುವ ಶಬ್ದ[ವೇದ] ಅನಾದಿನಿತ್ಯ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಈ ನಾಮಾತ್ಮಕ ಪ್ರಪಂಚದಲ್ಲಿನ ವೇದ ವಾಹ್ಮಯನಾದ ಭಗವಂತ ಅವಿನಾಶಿ. ಆತನಿಗೆ ಸ್ವರೂಪ ನಾಶ, ದೇಹ ನಾಶ, ದುಃಖಪ್ರಾಪ್ತಿ, ಅಪೂರ್ಣತ್ವ ಇಂತಹ ಯಾವುದೇ ರೀತಿಯ ನಾಶವಿಲ್ಲ. ಆತ ಕಾಲತಃ, ದೇಶತಃ, ಗುಣತಃ ವ್ಯಾಪ್ರನಾಗಿರುವ ಅನಂತ ಸ್ವರೂಪ. ಆತ ಅವ್ಕಯ, ಯಾವ ವಿಕಾರ ಬದಲಾವಣೆಗೆ ಒಳಗಾಗದ, ಅನಾದಿನಿತ್ಕ ಸ್ವರೂಪ.
Bibek Debroy (1955–2024)The Bhagavad Gita
(17) ‘But know that which pervades all of this is never destroyed. No one can destroy that which is without change.’16