त्रैविद्या मां सोमपाः पूतपापा
यज्ञैरिष्ट्वा स्वर्गतिं प्रार्थयन्ते ।
ते पुण्यमासाद्य सुरेन्द्रलोक-
मश्नन्ति दिव्यान्दिवि देवभोगान् ॥
traividyā māṃ somapāḥ pūtapāpā
yajñairiṣṭvā svargatiṃ prārthayante |
te puṇyamāsādya surendraloka-
maśnanti divyāndivi devabhogān ||
Sri Madhvacharya (1238–1317)Bhagavad Gita Tatparya Nirnaya
‘अनन्यदेवतायागाद्भक्त्युद्रेकादकामनात्।
सदा योगाच्च वैशिष्ट्यं त्रैविद्याद् वैष्णवादपि।
स्याद्धि भागवतस्यैव तेन ब्रह्मादयोऽखिलाः।
अश्वमेधादिभिर्यज्ञैरपि केशवयाजिनः।
वैष्णवा इति बुद्ध्यैव मानयन्त्यन्यदेवताः॥’
इत्याग्नेये। इति च॥20॥
Swami Sivananda (1887–1963)Bhagavad Gita
20. The knowers of the three Vedas, the drinkers of Soma, purified of all sins, worshipping
Me by sacrifices, pray for the way to heaven; they reach the holy world of the Lord of the gods and
enjoy in heaven the divine pleasures of the gods.
Bannanje Govindacharya (1936–2020)Bhagavad Gita Pravachana
ತ್ರೈ ವಿದ್ಯಾಃ ಮಾಮ್ ಸೋಮಪಾಃ ಪೂತ Tome: ಯಜ್ಞೈಃ ಇಷ್ಟ್ವಾ ಸ್ವಃ ಗತಿಮ್ ಪ್ರಾರ್ಥಯಂತೇ |
ತೇ ಪುಣ್ಯಮ್ ಆಸಾಧ್ಯ ಸುರ ಇಂದ್ರ ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ ಭೋಗಾನ್ - ತ್ರೈವಿದ್ಯರು
ಮೂರು ವೇದಗಳ ಮೊರೆಹೊಕ್ಕ ಹಂಬಲಿಗರು. ಹೊಮಿಸುತ್ತಾ ನನ್ನನಾರಾಧಿಸಿ, ಸೋಮರಸ ಕುಡಿದು, ಪಾಪ
ತೊಡೆದು, ಸಗ್ಗದ ದಾರಿಯನ್ನು ಬೇಡುತ್ತಾರೆ. ಅವರು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸೇರಿ, ಆ ಸಗ್ಗದಲ್ಲಿ
ವೆಗ್ಗಳದ ದೇವಭೋಗಗಳನ್ನು ಉಣ್ಣುತ್ತಾರೆ.
ತ್ರೈವಿದ್ಯರು ಎಂದರೆ ತ್ರಿಪಥಗಾಮಿಗಳು! ಇವರು ಭಗವಂತನ ಜೊತೆಗೆ ಅನೇಕವನ್ನು ಹಂಚಿಕೊಂಡವರು. ಇವರು
ಸ್ವರ್ಗದ ಬಯಕೆ, ಲೌಕಿಕ ಬಯಕೆಯನ್ನು ಮುಂದಿಟ್ಟು ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಇವರಿಗೆ ವೇದದಲ್ಲಿ
ಹೇಳಿದ ಕರ್ಮಖಂಡವೇ ಮುಖ್ಯವಾಗುತ್ತದೆ. ಜ್ಯೋತಿಷ್ಟೋಮಯ ಯಾಗದಂತಹ ಯಾಗವನ್ನು ಕೇವಲ ಸ್ವರ್ಗದ
ಬಯಕೆಯಿಂದ ಮಾಡಿ, ಭಗವಂತನನ್ನು ಬಯಸದೆ ಸ್ವರ್ಗವನ್ನು ಬಯಸುತ್ತಾರೆ. ಹೀಗೆ ಭಕ್ತಿ ಮಾಡುವುದರ
ಫಲವಾಗಿ ಅವರು ಇಂದ್ರನ ನಾಡಾದ ಸ್ವರ್ಗವನ್ನು ಸೇರಿ ಅಲ್ಲಿ ಭೋಗವನ್ನು ಅನುಭವಿಸುತ್ತಾರೆ.
Bibek Debroy (1955–2024)The Bhagavad Gita
(20)
‘Those who know the three arts22 worship me through yajnas, drink the
soma juice and, purified of sins, wish to attain heaven. They attain
sanctified heaven23 and, in heaven, enjoy the celestial objects enjoyed by
the gods.’