ते तं भुक्त्वा स्वर्गलोकं विशालं
क्षीणे पुण्ये मर्त्यलोकं विशन्ति ।
एवं त्रयीधर्ममनुप्रपन्ना
गतागतं कामकामा लभन्ते ॥
te taṃ bhuktvā svargalokaṃ viśālaṃ
kṣīṇe puṇye martyalokaṃ viśanti |
evaṃ trayīdharmamanuprapannā
gatāgataṃ kāmakāmā labhante ||
Swami Sivananda (1887–1963)Bhagavad Gita
21. They, having enjoyed the vast heaven, enter the world of mortals when their merits are
exhausted; thus abiding by the injunctions of the three (Vedas) and desiring (objects of) desires,
they attain to the state of going and returning.
COMMENTARY: When their accumulated merits are exhausted, they come to this world
again. They have no independence.
Bannanje Govindacharya (1936–2020)Bhagavad Gita Pravachana
ತೇ ತಮ್ ಭುಕ್ತ್ವಾ ಸ್ವರ್ಗ ಲೋಕಮ್ ವಿಶಾಲಮ್ ಕ್ಷೇಣೇ ಪುಣ್ಯೇ ಮರ್ತ್ಯ ಲೋಕಮ್ ವಿಶಂತಿ |
ಏವಮ್ ತ್ರಯೀ ಧರ್ಮಮ್ ಅನುಪ್ರಪನ್ನಾಃ ಗತ ಆಗತಮ್ ಕಾಮ ಕಾಮಾಃ ಲಭಂತೇ - ಅವರು ಹಿರಿದಾದ
ಸಗ್ಗಿಗರ ನಾಡನ್ನು ಕಂಡುಂಡು, ಪುಣ್ಯ ಮುಗಿದಾಗ ಭೂಮಿಗೆ ಮರಳುತ್ತಾರೆ. ಹೀಗೆ ವೈದಿಕ ಕರ್ಮಗಳ ಮೊರೆ
ಹೊಕ್ಕು, ಬಯಕೆಗಳ ಬೆನ್ನುಹತ್ತಿ ಅತ್ತಿಂದಿತ್ತ ಅಲೆದಾಡುತ್ತಿರುತ್ತಾರೆ.
ಸ್ವರ್ಗದ ಬಯಕೆಯಿಂದ ಪುಣ್ಯಕರ್ಮ ಮಾಡುವ ತ್ರೈವಿದ್ಯರು ಸ್ವರ್ಗವನ್ನು ಸೇರಿ ಅಲ್ಲಿ ಬಗೆ ಬಗೆಯ ಭೋಗವನ್ನು
ಅನುಭವಿಸಿ ತಮ್ಮ ಸತ್ಮರ್ಮದ ಫಲ ಮುಗಿದ ತಕ್ಷಣ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ
ಇವರು ಅತ್ಯಂತ ಹಿರಿದಾದ ಮೋಕ್ಷದಿಂದ ಮತ್ತು ಭಗವಂತನಿಂದ ವಂಚಿತರಾಗುತ್ತಾರೆ. ಇವರು ಸದಾ
ಬಯಕೆಗಳ ಬೆನ್ನು ಹತ್ತಿ ಚಕ್ರಭ್ರಮಣದಲ್ಲಿ ಸಿಲುಕಿ ಕೊಳ್ಳುತ್ತಾರೆ. ಇವರಿಗಿಂತ ತೀರ ಭಿನ್ನ ನಡೆ ಭಾಗವತರದ್ದು:
Bibek Debroy (1955–2024)The Bhagavad Gita
(21)
‘Having enjoyed the greatness of heaven, when their good deeds are
exhausted, they enter the mortal earth. In this way, the practitioners of the
three dharmas,24 followers of desire, go back and forth.’